ನಾವು ಆಯುರ್ವೇದ, ಉತ್ತಮ ಆರೋಗ್ಯಕರ ಜೀವನ ಶೈಲಿಯನ್ನು ಹರಡೋಣ ಮತ್ತು ಆಯುರ್ವೇದ ಉತ್ಪನ್ನಗಳನ್ನು ಬಳಸಲು ಜನರಿಗೆ ತಿಳಿಸೋಣ. ನಾವೆಲ್ಲರೂ ಆಯುರ್ವೇದವನ್ನು ಪ್ರಚಾರ ಮಾಡಬೇಕು.
ರೈತರ ಏಳಿಗೆ ಮತ್ತು ನಮ್ಮ ಆರೋಗ್ಯಕರ ಜೀವನಕ್ಕಾಗಿ ಇಂಡಿಯಾಗ್ರೋ ವೃಕ್ಷ ಆಯುರ್ವೇದ ಕೃಷಿ ಉತ್ಪನ್ನಗಳನ್ನು ಬಳಸೋಣ. ⚕️👨🏻🌾🇮🇳🌍
ಸಾವಯವ ಕೃಷಿ ಸಾವಿಲ್ಲದ ಕೃಷಿ 🫅🌱🌾
Thanks For Your Support!