ಎಲ್ಲರಿಗೂ ನಮಸ್ಕಾರ,
ನನ್ನ ಹೆಸರು ಶೃತಿ ಶ್ರೀನಿವಾಸ್
ನಾನು ಹೌಸ್ ವೈಫ್
ನಾನು ಸದಾ ಕಾರ್ಯನಿರತವಾಗಿರಲು ಈ ಚಾನೆಲ್ ಅನ್ನು "ಜೀವಧಾರೆ" ಎಂಬ ಹೆಸರಿನಿಂದ ಪ್ರಾರಂಭಿಸಿದ್ದೇನೆ.
ನನ್ನ ಜೀವನದಲ್ಲಿ ನನಗೆ ಹತ್ತಿರವಾಗಿರುವ ಎಲ್ಲಾ ವಿಷಯಗಳನ್ನು ವಿಡಿಯೋ ಮುಖೇನ ನಿಮ್ಮ ಮುಂದೆ ತರಲು ಪ್ರಯತ್ನಿಸುತ್ತೇನೆ.
ಅಂದರೆ ಅಡಿಗೆ, ಜೀವನ ಶೈಲಿ, ಶಾಪಿಂಗ್, ಪ್ರಯಾಣ, ಮತ್ತು ಇತರೆ ಉಪಯುಕ್ತ ವಿಡಿಯೋಗಳನ್ನು ಚಿತ್ರೀಕರಿಸಲು ಯೋಚಿಸುತ್ತಿದ್ದೇನೆ.
ದಯವಿಟ್ಟು ನನ್ನ ಚಾನಲ್ಗೆ ಚಂದದಾರರಾಗಿ ನನ್ನ ವಿಡಿಯೋಗಳನ್ನು ವೀಕ್ಷಿಸಿ ಮತ್ತು ನಿಮ್ಮ ಪ್ರತಿಕ್ರಿಯೆ ನೀಡಿ.
ಧನ್ಯವಾದಗಳು❣️
Hi Friends,
I am Shruthi Srinivas
Kannada Youtuber
I am a home maker and this is my channel "JEEVADHARE". In this channel I will share my regular Cooking recipes, Lifestyle, Shopping, Home organisation, Traveling, and other useful stuffs.
Don't forget to like 👍my videos and Please subscribe to my channel for more videos, turn on notification🔔button for regular notifications.
Thank You❣️