ನ್ಯೂಸ್ ಪೋಸ್ಟ್‌ಮಾರ್ಟಮ್-ಇದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡ ಹೊಸನಗರ ತಾಲ್ಲೂಕಿನ ಮೊಟ್ಟ ಮೊದಲ ಮಾಸಪತ್ರಿಕೆ, ನ್ಯೂಸ್ ಯುಟ್ಯೂಬ್ ಚಾನೆಲ್ ಮತ್ತು ನ್ಯೂಸ್ ವೆಬ್‌ಸೈಟ್. ಹೊಸನಗರ ತಾಲ್ಲೂಕನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿನ ವೈವಿಧ್ಯಮಯ ಸುದ್ದಿಗಳನ್ನು ಓದುಗರಿಗೆ ತಲುಪಿಸುವ ಉದ್ದೇಶ ನಮ್ಮದು. ಇದರೊಂದಿಗೆ ರಾಜ್ಯ ಮತ್ತು ಸ್ಥಳೀಯ ರಾಜಕೀಯ ಸುದ್ದಿಗಳ ವಿಶ್ಲೇಷಣೆ, ಸಾರ್ವಜನಿಕ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ ದಾಖಲೆ ಸಹಿತ ವರದಿ, ಜೊತೆಗೊಂದಿಷ್ಟು ತನಿಖಾ ವರದಿ, ಸರ್ಕಾರದ ನೆರವಿದ್ದರೂ ಜನರಿಗೆ ಸಿಗದ ಯಾವುದೇ ಸೌಲಭ್ಯಗಳ ಬಗೆಗಿನ ಸಂಪೂರ್ಣ ವರದಿ, ದಿಕ್ಕು ತಪ್ಪಿದ ತನಿಖೆಗಳ ಕೆದಕುವಿಕೆ, ಮಲೆನಾಡಿನಲ್ಲಿ ಘಟಿಸುವ ಕ್ರೈಮುಗಳ ರಿಪೋರ್ಟು, ಅತ್ಯಪರೂಪದ ಅಂಕಣಗಳು, ಸಂದರ್ಶನಗಳನ್ನು ಈ ನ್ಯೂಸ್ ಪೋಸ್ಟ್‌ಮಾರ್ಟಮ್ ಓದುಗರಿಗೆ ತಲುಪಿಸಲಿದೆ. ನಮ್ಮ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ, ನಮ್ಮೊಂದಿಗೆ ಕೈ ಜೋಡಿಸಬೇಕಿದ್ದಲ್ಲಿ ಇ -ಮೇಲ್ ಮಾಡಿ : newspostmortem24@gmail.com. ಅಥವಾ ಈ ಮುಂದಿನ ನಂಬರ‍್ರಿಗೆ ರಿಂಗ್ ಮಾಡಿ : 90355 31122