ವಿಜಯ ಕರ್ನಾಟಕ ವೆಬ್ ಭಾರತದ ಜನಪ್ರಿಯ ವೆಬ್ ಮಾಧ್ಯಮದಲ್ಲಿ ಒಂದಾಗಿದೆ. ವಿಜಯ ಕರ್ನಾಟಕ ವೆಬ್‌ನಲ್ಲಿ ಪ್ರಕಟಗೊಳ್ಳುತ್ತಿರುವ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇದೀಗ ನೀವು ವಾಟ್ಸ್ಯಾಪ್ ಮೂಲಕ ಪಡೆದುಕೊಳ್ಳಬಹುದು. ಇಲ್ಲಿ ನಿಮಗೆ ದಿನ ಭವಿಷ್ಯ, ವಾರ ಭವಿಷ್ಯ, ಮಾಸಿಕ ಭವಿಷ್ಯ, ವಾರ್ಷಿಕ ಭವಿಷ್ಯ ಸೇರಿದಂತೆ ಪ್ರತಿನಿತ್ಯ ಗ್ರಹಗಳಲ್ಲಾಗುವ ಬದಲಾವಣೆಗಳ ಕುರಿತು, ಜ್ಯೋತಿಷ್ಯ ಪರಿಹಾರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗುವುದು.