Official Whatsapp channel of "Sri Raghavendra Swamy Mutt - Mantralayam"
ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಪ್ರೇರಣೆ ಹಾಗೂ ಆಜ್ಞಾನುಸಾರ ಪ್ರವಚನಗಳಿಗೆ ಹಾಗೂ ಬರವಣಿಗೆಗಳಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಮಂತ್ರಾಲಯದ ವತಿಯಿಂದ *ಶ್ರೀ ಮೂಲ ರಘುಪತಿ ಸಂದೇಶ* ಎಂಬ ನೂತನ ವೇದಿಕೆ ಕಲ್ಪಿಸಲಾಗಿದೆ ಭಕ್ತಾದಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ