ಕರುನಾಡ ಸಂಚಾರಿ ಚಾನೆಲ್ ಗೆ ಸ್ವಾಗತ,
ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸುವ ವಿಷಯಗಳ ಬಗ್ಗೆ ನಾವು ವಿಡಿಯೋಗಳನ್ನ ಮಾಡಿ ನಿಮಗೆ ತಲುಪಿಸುವ ಪ್ರಯತ್ನದಲ್ಲಿ ಇದ್ದಿವಿ, ಈ ಚಾನೆಲ್ ಅನ್ನು ನೀವು Subscribe ಆಗೋದರ ಜೊತೆ ನಿಮ್ಮ ಸ್ನೇಹಿತರಿಗೂ ಈ ಚಾನೆಲ್ ನ Subscribe ಮಾಡಿಸಿ, ನಮ್ಮನ್ನು ಪ್ರೋತ್ಸಹಿಸಿ.
YouTube: https://youtube.com/@KarunadaSanchari
Facebook: https://facebook.com/karunadasanchari
ಈ ಚಾನೆಲ್ ನಲ್ಲಿ ಬರುವ ವಿಷಯಗಳು:
- ಕರ್ನಾಟಕದಲ್ಲಿ ಇರುವ ಪ್ರಸಿದ್ಧ ಹಾಗು ಪ್ರಾಚೀನ ಸ್ಥಳ ಇತಿಹಾಸ ಮತ್ತು ಇಂದಿನ ವಾಸ್ತವ.
- ಕರ್ನಾಟಕದಲ್ಲಿ ಹುಟ್ಟಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಪರಿಚಯ.
- ಕರ್ನಾಟಕದಲ್ಲಿ ನೆಡೆಯುವ ವಿಶೇಷ ಕಾರ್ಯಕ್ರಮಗಳು.
- ಹೊಸ ಉದ್ಯಮಗಳ ಅವಕಾಶ.
- ವಿಶೇಷ ದಿನಗಳ ಮಾಹಿತಿ.
- ಧಾರ್ಮಿಕ ವಿಚಾರಗಳು ಮತ್ತು ಸ್ಥಳಗಳ ಮಾಹಿತಿ .
ನಮ್ಮ ಚಾನೆಲ್ ನಲ್ಲಿ ಬರುವ ವಿಡಿಯೋಗಳ ಬಗ್ಗೆ ನಿಮ್ಮ ಸಲಹೆಗಳನ್ನು ಗೌರವ ಪೂರಕವಾಗಿ ಸ್ವೀಕರಿಸುತ್ತೇವೆ,
ನಿಮ್ಮ ಸಲಹೆಗಳನ್ನು "chandangowda.in@gmail.com" ಇಮೇಲ್ ಮಾಡಿ.