*ಶ್ರೀ ಮಾತಂಗ ತತ್ವ ಪ್ರಚಾರ ಪ್ರತಿಷ್ಠಾನ ಬೆಂಗಳೂರು*
ಉದ್ದೇಶಗಳು
1) ಮಾತಂಗ ಸಮುದಾಯದ ಇತಿಹಾಸ. ಸಂಸ್ಕೃತಿ.ಪರಂಪರೆಯನ್ನು ಸಮುದಾಯಕ್ಕೆ ಸಮೋಗ ಮಾಧ್ಯಮಗಳ ಮೂಲಕವಾಗಿ ಪರಿಚಯಿಸುವುದು.
2) ಮಾತಂಗ ಮಹರ್ಷಿ ತಪಸ್ಸು ಮಾಡಿದ ಹಂಪಿ ಮಾತಂಗ ಪರ್ವತಕ್ಕೆ ಪ್ರತಿ ವರ್ಷ ಮಾಘ ಮಾಸ ಭರತ ಹುಣ್ಣಿಮೆಯಂದು ಮಾತಂಗೇಶ್ವರ ಮಾಲಾಧರಣ ಮಾಡುವ ಮೂಲಕ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವುದು
3) ಮಾತಂಗ ಸಮಾಜಕ್ಕೆ ನಮ್ಮ ಕುಲದೇವತೆಯಾದ ಮಾತೆ ಶ್ರೀ ಮಾತಂಗಿ ದೇವಿಯ ಫೋಟೋಗಳನ್ನು ಮನೆ ಮನೆಗೆ ತಲುಪಿಸುವುದು
4) ರಾಜ್ಯಧಾನಿ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಪರಶಿವ ಮಾತಂಗೇಶ್ವರ ಹಾಗೂ ಶಕ್ತಿ ದೇವತೆ ಶ್ರೀಮಾತೆ ಮಾತಂಗಿ ದೇವಿ ದೇಗುಲ ನಿರ್ಮಿಸಿ ಶಕ್ತಿಪೀಠ ಸ್ಥಾಪಿಸುವುದು
5 ) ಸರ್ಕಾರಕ್ಕೆ ನಮ್ಮ ದಕ್ಷಿಣ ಭಾರತದಲ್ಲಿ ನಮ್ಮ ಸಮಾಜವನ್ನು ಅನೇಕ ಹೆಸರುಗಳಿಂದ ಕರೆದುಕೊಳ್ಳುತ್ತಾರೆ ಅದನ್ನು ಬದಲಾಗಿ ನಮ್ಮನ್ನು ಮಾತಂಗ ಸಮಾಜ ಎಂದು ಗೌರವ ವೃತ್ತಿ ದಲ್ಲಿ ಕರಿಯಬೇಕೆಂದು ಒತ್ತಾಯಿಸುವುದು