https://karnatakanewsbeat.com/
ಬಂಧು ಮಿತ್ರರೇ,
ಪ್ರಖರ ಹಾಗು ನಿಖರತೆಯೊಂದಿಗೆ ವಸ್ತುನಿಷ್ಠವಾಗಿ ಸಮಾಜದ ಪ್ರತಿ ವಿಭಾಗದಲ್ಲೂ ಕಣ್ಣಿಡುತ್ತಾ, ಅಲ್ಲಿನ ಆಗು-ಹೋಗುಗಳನ್ನು ನಿರಂತರವಾಗಿ ನಿಮ್ಮ ಮುಂದೆ ತೆರೆದಿಡುತ್ತಾ, ಸದಾ ನಿಮ್ಮೊಂದಿಗೆ ಬೆಸೆದುಕೊಂಡಿರಲಿದ್ದೇವೆ.
ನ್ಯಾಯ ನಮ್ಮೊಂದಿಗೆ, ನಾವು ನಿಮ್ಮೊಂದಿಗೆ..
-ನಾಗರಾಜ್ ಅರೆಹೊಳೆ
ಪ್ರಧಾನ ಸಂಪಾದಕರು, ಕರ್ನಾಟಕ ನ್ಯೂಸ್ ಬೀಟ್
https://karnatakanewsbeat.com/