ಯೇಸು ಕ್ರಿಸ್ತ ಸಮಸ್ತ ಮನುಷ್ಯಜಾತಿಗಾಗಿ ಲೋಕದಲ್ಲಿ ಬಂದ. ಶಿಲುಬೆಯ ಮೇಲೆ ಆತ ಅರ್ಪಿಸಿದ ಪರಮಯಜ್ಞದ ಮೂಲಕ ಮಾತ್ರ ಎಲ್ಲರಿಗೂ ಲಭ್ಯವಾಗಿರುವ ರಕ್ಷಣೆಯ ಸುವಾರ್ತೆಯನ್ನು ಘೋಷಿಸುವುದೂ, ಸಭೆ ಶುದ್ಧೀಕರಣ ಹೊಂದಿ ದೇವರ ಸಾನ್ನಿಧ್ಯದೊಂದಿಗೆ ತುಂಬಲ್ಪಡುವಂತೆ ಸಭೆಗೆ ಸ್ವಸ್ಥಬೋಧನೆಯನ್ನು ನೀಡುವುದೂ, ಸತ್ಯವು ಅನೇಕರನ್ನು ವಂಚನೆಯಿಂದ ಸ್ವತಂತ್ರಪಡಿಸುವಂತೆ ಲೌಕಿಕತೆಯಿಂದ ಸಭೆಯನ್ನು ಹಾಳು ಮಾಡುತ್ತಿರುವ ದುರ್ಬೋಧನೆಗಳನ್ನು ಎದುರಿಸುವುದೇ ನಮ್ಮ ಧ್ಯೇಯ.