ನಮಸ್ಕಾರ ಫ್ರೆಂಡ್ಸ್ ನಾನು ನಿಮ್ಮ ವಿನೋದ .ಶ. ಪಾಟೀಲ ನಾನು ದಿನನಿತ್ಯ ಮುಂದೆ ಬರುವ ಯಲ್ಲಾ ಹೊಸ ಉದ್ದೋಗ ಗಳ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಯಲ್ಲಾರಿತಿಯ ಮಾಹಿತಿಯನ್ನ ಈ ಚಾನೆಲ್ ನಲ್ಲಿ ಅಪ್ಲೋಡ್ ಮಾಡ್ತಾ ಇರ್ತೀನಿ, ಅದಕ್ಕೆ ಉದ್ದೋಗ ಮಾಹಿತಿ ಪಡೆಯಲು,ಉದ್ದೋಗ ಮಾಡಲು ಬಯಸುವವರು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಚಾನೆಲ್ ಫಾಲೋ ಮಾಡ್ಕೊಳ್ಳಿ ಏಕೆಂದ್ರೆ ನಾವು ಮುಂದೆ ಅಪ್ಲೋಡ್ ಮಾಡುವ ಯಲ್ಲಾ ಉದ್ದೋಗ ಮಾಹಿತಿ ವಿಡಿಯೋಳನ್ನ ನೀವು ಈ ಚಾನೆಲ ನಲ್ಲಿ ನೋಡಬಹುದು.