*ಸಮೃದ್ಧಿ ಸೇವಾ ಕೇಂದ್ರ*
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಹಲವಾರು ಯೋಜನೆಗಳನ್ನು ಕರ್ನಾಟಕದದ್ಯಂತ ಪ್ರಾಂಚಯಿಸಿ ಮೂಲಕ ಗ್ರಾಹಕರಿಗೆ ಸೇವೆಗಳನ್ನು ಒದಗಿಸಲು ಸಿದ್ಧವಾಗುತ್ತಿದೆ.
ಕರ್ನಾಟಕದಾದ್ಯಂತ ಸೇವೆಗಳ ಲಭ್ಯವಿದೆ, ಮಾತ್ರವಲ್ಲ ಈ ಸಂಸ್ಥೆಯ ಮೂಲಕ ಖಾಸಗಿ ಸಂಸ್ಥೆಯ ಹಲವಾರು ಯೋಜನೆಗಳನ್ನು ಕೆಲಸ ಕಾರ್ಯಗಳನ್ನು ಗ್ರಾಹಕರಿಗೆ ತಲುಪಿಸಲು ಸಿದ್ಧವಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಿಎಸ್ಸಿ ಅಥವಾ ಸೇವಾ ಸಿಂಧು ಅಥವಾ ಕರ್ನಾಟಕ ಒನ್ ಬೆಂಗಳೂರು ಒನ್ ಇಂಥ ಕಚೇರಿಗಳನ್ನು ತೆರೆದಿರುವವರು, ಅಥವಾ ಸೈಬರ್ ಸೆಂಟರ್ ಇಟ್ಟುಕೊಂಡವರು, ಮನೆಯಿಂದಲೇ ಕೆಲಸ ಮಾಡಬೇಕೆಂದಿರುವವರು, ಹೊಸದಾಗಿ ಬ್ಯುಸಿನೆಸ್ ತೆರೆಯಬೇಕೆಂದಿರುವವರು ಸಂಪರ್ಕಿಸಬೇಕಾಗಿ ಕೇಳಿಕೊಳ್ಳುತ್ತೇವೆ ಮತ್ತು ಇದರ ಮೂಲಕ ಹೆಚ್ಚಿನ ಆದಾಯವನ್ನು ನೀವು ಗಳಿಸಬಹುದು.
ಹೊಸದಾಗಿ ಈ ಸಂಸ್ಥೆ ಪ್ರಾರಂಭವಾಗುವುದರಿಂದ ಮೊದಲಿಗೆ ಬಂದವರಿಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತೇವೆ.
ಪ್ರತಿ ಗ್ರಾಮಕ್ಕೆ ಒಂದು ಪ್ರಾಂಚಯಿಸಿ ಕೊಡುತ್ತೇವೆ.
ಆಸಕ್ತಿ ಇದ್ದವರಿಗೆ ಟ್ರೈನಿಂಗ್ ಕೂಡ ಕೊಡುತ್ತೇವೆ.
*ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9900005849*