ಶರಣು ಶರಣಾರ್ಥಿಗಳು🙏
ಓದುಗ ಗೆಳೆಯರೇ kalyanakahale.com ವೆಬ್‌ನ ವಾಟ್ಸಪ್ ಗ್ರೂಪಿಗೆ ನಿಮಗೆ ಸುಸ್ವಾಗತ.
ಈ ಗುಂಪು ಕೇವಲ 🌐 kalyanakahale.com
ಓದುಗರಿಗೆ ಮಾತ್ರ. ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬರಲಾರದೆ ಇರುವ, ಕಾರ್ಯಕ್ರಮಗಳ ತಕ್ಷಣ ಸುದ್ದಿಗಳನ್ನ ಜನರಿಗೆ ತಲುಪಿಸಲು ಇರುವ ಮಾಧ್ಯಮ ಇದಾಗಿದೆ . ತಾವು ಇನ್ನಷ್ಟು ಸ್ನೇಹಿತರನ್ನು ಈ ಗುಂಪುಗಳಿಗೆ ಸೇರುವಂತೆ ತಮ್ಮಲ್ಲಿ ಕಳಕಳಿಯ ಮನವಿ. ನಿಮ್ಮ ಗೆಳೆಯರನ್ನು ಸೇರಿಸಲು 📱9731555117 ಗೆ ಮೇಸೇಜ್ ಮಾಡಿ ಆಗ ಆ ನಂಬರ್ ಇಂದ ನಿಮಗೆ ಒಂದು ಗ್ರೂಪಲಿಂಕ್ ಕಳುಹಿಸುತ್ತಾರೆ ಅದನ್ನು ನಿಮ್ಮ ಸ್ನೇಹಿತರಿಗೆ ಕಳುಹಿಸಿದರೆ ಅವರು ಸೇರಿಕೊಳ್ಳಬಹುದು. ಧನ್ಯವಾದಗಳು ಕಲ್ಯಾಣ ಕಹಳೆ ಸಂಪಾದಕರು
ಶರಣಗೌಡ ಪಾಟೀಲ ಪಾಳಾ🙏