ಈ ಚಾನೆಲ್ ನಲ್ಲಿ ನಾವು FLN ಕುರಿತ ಕಲಿಕಾ ಸಾಮಾಗ್ರಿ, LBA ಪ್ರಶ್ನಾಕೋಠಿ, ಪಾಠಯೋಜನೆಗಳು, ನೋಟ್ಸ್, FA ಹಾಗೂ SA ಪ್ರಶ್ನಾಪತ್ರಿಕೆಗಳು, ಶೈಕ್ಷಣಿಕ ಮಾರ್ಗದರ್ಶಿ, ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಸುತ್ತೋಲೆಗಳು , ಸಚೇತನ ಮಾರ್ಗದರ್ಶಿ, ಸೇತುಬಂಧ ಚಟುವಟಿಕೆಗಳು, ವಿದ್ಯಾರ್ಥಿ ವೇತನಗಳು,ದೈನಂದಿನ ಸುದ್ದಿಗಳನ್ನು ನಿಯಮಿತವಾಗಿ ಹಂಚುತ್ತೇವೆ. ಈ ಚಾನಲ್ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅತ್ಯಂತ ಉಪಯುಕ್ತವಾಗಿದೆ. ಶೈಕ್ಷಣಿಕ ವಿಚಾರವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.📚🎓