ಖಾಸಗಿಯಾಗಿ ಮೆಸೇಜ್ ಕಳುಹಿಸಿ
ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಇರುವುದರಿಂದ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ನಿಮ್ಮಲ್ಲಿ ಹಾಗೂ ನೀವು ಯಾರಿಗೆ ಕಳುಹಿಸಿದ್ದೀರೋ ಅವರ ನಡುವೆ ಮಾತ್ರ ಇರುವ ಕುರಿತು ನೀವು ನಿಶ್ಚಿಂತರಾಗಿರಬಹುದು.
ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಇರುವುದರಿಂದ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ನಿಮ್ಮಲ್ಲಿ ಹಾಗೂ ನೀವು ಯಾರಿಗೆ ಕಳುಹಿಸಿದ್ದೀರೋ ಅವರ ನಡುವೆ ಮಾತ್ರ ಇರುವ ಕುರಿತು ನೀವು ನಿಶ್ಚಿಂತರಾಗಿರಬಹುದು.
ಮೆಸೇಜ್‌ಗಳು ಹಾಗೂ ಕರೆಗಳು ನಿಮ್ಮ ನಡುವೆಯೇ ಇರುತ್ತವೆ. WhatsApp ಸೇರಿದಂತೆ, ಯಾರಿಗೂ ಅವುಗಳನ್ನು ಓದಲು ಅಥವಾ ಆಲಿಸಲು ಸಾಧ್ಯವಾಗುವುದಿಲ್ಲ.
ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್ ಅನ್ನೂ ಮೀರಿ, ನಿಮ್ಮೆಲ್ಲಾ ಸಂವಾದಗಳಿಗೆ ನಾವು ಹೆಚ್ಚುವರಿ ರಕ್ಷಣಾ ಪದರಗಳನ್ನು ಸೇರಿಸುತ್ತೇವೆ.
ನೀವು ಏನನ್ನು ಹಂಚಿಕೊಳ್ಳಬೇಕು, ನೀವು ಆನ್‌ಲೈನ್‌ನಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಅಥವಾ ನಿಮ್ಮೊಂದಿಗೆ ಯಾರು ಮಾತನಾಡಬಹುದು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಪಾಸ್‌ವರ್ಡ್ ನಿಮ್ಮ ವೈಯಕ್ತಿಕ ಚಾಟ್‌ಗಳನ್ನು ರಕ್ಷಿಸುತ್ತದೆ, ಇದರಿಂದ ನಿಮ್ಮ ಫೋನ್ ಬಳಸುವ ಯಾರಿಗಾದರೂ ಅವುಗಳನ್ನು ನೋಡಲು ಸಾಧ್ಯವಾಗುವುದಿಲ್ಲ.
ಕಣ್ಮರೆಯಾಗುವ ಮೆಸೇಜ್‌ಗಳ ಸಹಾಯದಿಂದ, ನೀವು ಮೆಸೇಜ್‌ಗಳನ್ನು ಕಳುಹಿಸಿದ ಮೇಲೆ ಅವುಗಳು ಕಣ್ಮರೆಯಾಗುವಂತೆ ಹೊಂದಿಸುವ ಮೂಲಕ ಯಾವ ಮೆಸೇಜ್ ಅಲ್ಲಿರಬೇಕು ಹಾಗೂ ಅದು ಎಷ್ಟು ಹೊತ್ತು ಇರಬೇಕು ಎಂಬುದನ್ನು ನೀವೇ ನಿಯಂತ್ರಿಸಬಹುದು.
ನಿಮಗೆ ಕರೆ ಮಾಡುವುದರಿಂದ ಸ್ಪ್ಯಾಮ್ ಮತ್ತು ಅಜ್ಞಾತ ಕಾಂಟ್ಯಾಕ್ಟ್‌ಗಳನ್ನು ಹೊರಗಿಡುವುದರಿಂದ ನಿಮಗೆ ನಿಜವಾಗಿಯೂ ಮುಖ್ಯವಾದ ಸಂಭಾಷಣೆಗಳ ಮೇಲೆ ನೀವು ಗಮನಹರಿಸಬಹುದು.
ನಿಮ್ಮ ಆನ್‌ಲೈನ್ ಬ್ಯಾಕಪ್‌ಗಳನ್ನು ಖಾಸಗಿಯಾಗಿರಿಸಿ. iCloud ಅಥವಾ Google Drive ನಲ್ಲಿ ಉಳಿಸಲಾಗಿರುವ ನಿಮ್ಮ ಮೆಸೇಜ್‌ಗಳಿಗೆ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್‌ನ ಸುರಕ್ಷತೆಯನ್ನು ಮುಂದುವರಿಸಲು ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳನ್ನು ಆನ್ ಮಾಡಿ.
ನಿಮಗೆ ಬೇಕಾದವರು ಮಾತ್ರ ನೋಡಬೇಕೆಂದು ಆಯ್ಕೆಮಾಡಿ. ನೀವು ಆನ್‌ಲೈನ್‌ನಲ್ಲಿರುವಾಗ ಮತ್ತು ನೀವು ಕೊನೆಯದಾಗಿ ಯಾವಾಗ WhatsApp ಅನ್ನು ಬಳಸಿದ್ದೀರಿ ಎಂಬುದನ್ನು ಯಾರು ನೋಡಬಹುದು ಎಂಬುದನ್ನು ಆಯ್ಕೆಮಾಡಲು ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನೀವು ಕಸ್ಟಮೈಸ್ ಮಾಡಬಹುದು.
ಹ್ಯಾಕರ್‌ಗಳು ಮತ್ತು ಸ್ಕ್ಯಾಮರ್‌ಗಳಿಂದ ನಿಮ್ಮ ಖಾತೆಯನ್ನು ರಕ್ಷಿಸಿ
ಮತ್ತು ಅನಗತ್ಯ ಚಾಟ್‌ಗಳನ್ನು ನಿಲ್ಲಿಸಿ.